ಲಕ್ಷ್ಮಿ ಸರಸ್ವತಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಬಿ.ಹೆಚ್.ಜಯಣ್ಣ ನಿರ್ಮಾಪಣ ಮಾಡಿರುವ ೧೯೭೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ , ನರಸಿಂಹರಾಜು ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಮೇಶ್ ನಾಯಕಿ(ಯರು) = ಬಿ.ಸರೋಜಾದೇವಿ ಸುದರ್ಶನ್ ನರಸಿಂಹರಾಜು == ಹಾಡುಗಳು == ಚಂದಿರ ಭೂಮಿಗೆ ಬೆಳಕನು ನೂರು ವರುಷ ಬಾಳಿರಿ ಗೃಹಿನಿ ನೀನು == ಉಲ್ಲೇಖಗಳು ==